ಈ ವರ್ಷ ಮುಗಿಯುತ್ತಿದೆ. 17 ದಿನಗಳನ್ನ ಕಳೆದರೆ ಗೋಡೆಯ ಮೇಲೆ ಹೊಸ ಕ್ಯಾಲೆಂಡರ್ ಬರುತ್ತದೆ. ಹೊಸ ದಿನಗಳು ಶುರು ಆಗುತ್ತದೆ. ಹಾಗೆಯೇ, ಕನ್ನಡ ಚಿತ್ರರಂಗಕ್ಕೆ ಹೊಸ ಹೊಸ ಸಿನಿಮಾಗಳು ಬರುತ್ತವೆ. ಮುಂದಿನ ವರ್ಷಕ್ಕೆ ಹೋಗುವ ಮುನ್ನ ಈ ವರ್ಷದ ಸಿನಿಮಾಗಳ ಬಗ್ಗೆ ಒಂದು ಸುತ್ತು ನೋಡಿಕೊಂಡು ಬರೋಣ. ಈ ವರ್ಷ ಕನ್ನಡದಲ್ಲಿ ಎಷ್ಟು ಹಿಟ್, ಎಷ್ಟು ಫ್ಲಾಪ್ ಏನೇ ಆಗಿರಬಹುದು ಆದರೆ, ಈ ಬಾರಿ ಸ್ಯಾಂಡಲ್ ವುಡ್ ಹೊಸ ದಾಖಲೆ ಬರೆದಿದೆ. ಈ ವರ್ಷ 230 + ಸಿನಿಮಾಗಳು ಬಿಡುಗಡೆಯಾಗಿವೆ. ವಿಶೇಷ ಅಂದರೆ, 80 ವರ್ಷದ ಕನ್ನಡ ಚಿತ್ರರಂಗದಲ್ಲಿ ಇತಿಹಾಸಲ್ಲಿ ಇಷ್ಟು ಸಂಖ್ಯೆಯ ಸಿನಿಮಾ ರಿಲೀಸ್ ಆಗಿದ್ದು, ಇದೇ ಮೊದಲ ಬಾರಿಗೆ.<br /><br />Kannada Movies 2018 yearly report includes Box Office Success and popularity meter rate. Here is the Top best movies of 2018.